ಮಣಿಕಂಠ ಆಶ್ರಮ: ಶ್ರೀಅಯ್ಯಪ್ಪ ಸ್ವಾಮಿ ದೇವರ ಪಡಿ ಪೂಜೆ

ಚಿಂಚೋಳಿ,ಜ.7- ತಾಲೂಕಿನ ಕನಕಪೂರ ಗ್ರಾಮದಲ್ಲಿ ಮಣಿಕಂಠ ಆಶ್ರಮ ವತಿಯಿಂದ ಆಯೋಜಿಸಿದ್ದ ಶ್ರೀಅಯ್ಯಪ್ಪ ಸ್ವಾಮಿ ದೇವರ ಪಡಿ ಪೂಜೆ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಸ್ವಾಮಿಗೆ ಪೂಜೆಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನಕಪೂರ ಗ್ರಾಮದ ಮಣಿಕಂಠ ಆಶ್ರಮದ ಭೀಮಯ್ಯ ಗುರುಸ್ವಾಮಿ. ಕರಿಬಸಯ್ಯ ಗುರುಸ್ವಾಮಿ. ರಾಜು ಸ್ವಾಮಿ. ರವಿ ಸ್ವಾಮಿ. ಅವಿನಾಶ ಸ್ವಾಮಿ. ಶಿವ ಸ್ವಾಮಿ. ಮಹೇಶ ಸ್ವಾಮಿ. ರಂಜೀತ ಸ್ವಾಮಿ. ವೇರಸ್ವಮಿ ಸ್ವಾಮಿ. ನೀಲಕಂಠ ಸ್ವಾಮಿ. ನಾಗು ಸ್ವಾಮಿ. ತಾಂಡುರನ ಅಯ್ಯಪ್ಪ ಸ್ವಾಮಿಯ ಗುಡಿಯ ಅರ್ಚಕರಾದ ಕುಮಾರಸ್ವಾಮಿ. ಪಾತ ತಾಂಡುರನ ಶಾಂತಕುಮಾರ ಜುಲು ಗುರುಸ್ವಾಮಿ. ಪ್ರಭಾಕರ ಗುರುಸ್ವಾಮಿ. ಚಿಂಚೋಳಿಯ ಲಕ್ಷ್ಮಿಕಾಂತ ಗುರುಸ್ವಾಮಿ. ಬಸವರಾಜ ಹೊಸಳ್ಳಿ ಸ್ವಾಮಿ. ಮತ್ತು ಕನಕಪೂರ ಗ್ರಾಮದ ಅಯ್ಯಪ್ಪ ಸ್ವಾಮಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಡಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.