ಮಡಹಾಗಲ ಫ್ರೈ

ಪದಾರ್ಥಗಳು :-
ಮಡಹಾಗಲ
ಉಪ್ಪು
ಅರಿಶಿನ
ಇಂಗು
ನಿಂಬೆರಸ
ಅಚ್ಚಖಾರದಪುಡಿ

ವಿಧಾನ :- ಗಾಲಿ ಗಾಲಿ ಹೆಚ್ಚಿದ ಮಡಹಾಗಲ ಹೋಳುಗಳಿಗೆ ಉಳಿದ ಪದಾರ್ಥಗಳನ್ನು ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕಲೆಸಿ, ೨ ನಿಮಿಷ ಬಿಟ್ಟು ನಂತರ ಎಣ್ಣೆ ಹಾಕಿದ ತವಾ ಮೇಲೆ ಇಟ್ಟು ತಟ್ಟೆ ಮುಚ್ಚಿ ಎರಡೂ ಕಡೆ ರೋಸ್ಟ್ ಮಾಡಬೇಕು.