ಯಾದಗಿರಿ: ಭಾರತೀಯ ಜನತಾ ಪಕ್ಷವು ಮಠಾಧೀಶರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನವನ್ನು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಅವರು ಉಗ್ರವಾಗಿ ಖಂಡಿಸಿ, ಮಠಾಧೀಶರು ಮಠಾಧೀಶರಾಗಿಯೇ ಉಳಿಯಬೇಕು ಎಂದಿದ್ದಾರೆ.