ಮಟ್ಟಿ ಶ್ರೀ ಆಂಜಿನೇಯ ಸ್ವಾಮಿಗೆ ವಿಶೇಷ ಪೂಜೆ


ಸಂಜೆವಾಣಿ ವಾರ್ತೆ
ಕುರುಗೋಡು:ಸೆ.4: ಪಟ್ಟಣ ಸಮೀಪದ ಸೋಮಲಾಪುರ ಗ್ರಾಮದ ವರವಲಯದಲ್ಲಿರುವ ಮಟ್ಟಿ ಶ್ರೀ ಆಂಜಿನೇಯ ಸ್ವಾಮಿಗೆ ಮೂರನೇ ಸೋಮವಾರ ವಿಶೇಷ ದಿನವಾದ ಇಂದು ಗ್ರಾಮದ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನೆರೆದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.