ಮಟಮಾರಿ : ಶಾಸಕರ ಭೇಟಿ


ರಾಯಚೂರು.ನ.16.ಇಂದು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ ಅವರು ಮಟಮಾರಿ ಗ್ರಾಮದಲ್ಲಿ ನಡೆದ ಶ್ರೀ ಆದಿ ಕವಿ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜ್ಞಾನೇಂದ್ರ ಸ್ವಾಮೀಜಿಗಳು ಮಟಮಾರಿ, ಬ್ರಹ್ಮಾನಂದ ಸ್ವಾಮೀಜಿ ಚಿಕ್ಕಬಳ್ಳಾರಿ, ಮೌನೇಶ್ ಸ್ವಾಮೀಜಿಗಳು ಗಾರಲದಿನ್ನಿ,
ಈ ಸಂದರ್ಭದಲ್ಲಿ ಬಿ.ರಮೇಶ,ನಾಗೇಂದ್ರಪ್ಪ, ಉಮೇಶ್ ಪಾಟೀಲ, ವೆಂಕಟೇಶ್ ನಾಯಕ, ಹನುಮಂತಪ್ಪ, ಶಿವರಾಜ್ ಗೌಡ, ಉರುಕುಂದಪ, ಚಂದ್ರಪ್ಪ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.