ಮಜ್ಜಿಗೆ ವಿತರಿಸಿದ ಭಕ್ತರು


ಬಳ್ಳಾರಿ ಮಾ 19 : ನಗರ ಆರಾಧ್ಯ ದೇವತೆ  ಕನಕ ದುರ್ಗಮ್ಮ ಸಿಡಿ ಬಂಡಿ ರತೋತ್ಸವದ ಅಂಗವಾಗಿ. ಎಸ್.ಆರ್.ಎಂ.ಫ್ರೆಂಡ್ಸ್ ಅಸೋಸಿಯೇಷನ್ ನಿಂದ. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಬಿಸಿಲ ಧಗೆಯಿಂದ ನಿವಾರಿಸಿಕೊಳ್ಳಲು ಮಜ್ಜಿಗೆಯನ್ನು ವಿತರಿಸಲಾಯ್ತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮುರಳಿ ಕೃಷ್ಣ,  ರಮೇಶ್ , ಜಗನ್ ಮೋಹನ್ ರೆಡ್ಡಿ,  ಸತೀಶ್ ಕೊಡುಮುರು,  ರವೀಂದ್ರ ರೆಡ್ಡಿ, ದಿವಾಕರ್,  ಮೌಲ,  ಶಬೀರ್, ರಾಜೇಶ್ ಹಾಗೂ ಇತರರು ಉಪಸ್ಥಿತರಿದ್ದರು.