ಮಗುವಿನ ದತ್ತು ಸ್ವೀಕಾರ

ಬಳ್ಳಾರಿ,ನ.05: ನಗರದ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿನ 14 ತಿಂಗಳು ಹೆಣ್ಣು ಮಗುವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿವಾಸಿಯೊಬ್ಬರಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸಮುಖದಲ್ಲಿ ನಿನ್ನೆ ದತ್ತು ನೀಡಲಾಯಿತು.