ಮಗುಚಿ ಬಿದ್ದ ಲಾರಿ

ಬಸವನಗುಡಿ ಸಂಚಾರಿ ಪೊಲೀಸ್ ಠಾಣೇ ವ್ಯಾಪ್ತಿಯ ಲಾಲ್ ಬಾಗ್ ವೆಸ್ಟ್ ಗೇಟ್ ಬಳಿ ಇಂದು ಬೆಳಿಗ್ಗೆ ಮಗುಚಿ ಬಿದ್ದ ಲಾರಿಯನ್ನು ಸಂಚಾರಿ ಪೊಲೀಸರು ತೆರವು ಗೊಳಿಸಿದರು.