ಮಗನ ಸಿನಿಮಾ ಮಾಹಿತಿ ಪಡೆದ ರವಿಚಂದ್ರನ್…

ಪುತ್ರ ಮನೋರಂಜನ್ ನಟನೆಯ ಮುಗಿಲ್ ಪೇಟೆ ಚಿತ್ರದ ಕುರಿತು ಪುತ್ರನಿಂದ ಮಾಹಿತಿ ಪಡೆದ ಕ್ರೇಜಿಸ್ಟಾರ್ ರವಿಚಂದ್ರನ್.