ಮಕ್ಕೆ ಆಗ್ರಹಿಸಿ ಹೋರಾಟ

ರಾಷ್ಟ್ರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಘೋಷಣೆಯೊಂದಿಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಭಯೋತ್ಪಾದನಾ ವಿರೋದಿ ವೇದಿಕೆ ಹೋರಾಟ ನಡೆಸಿತು