
ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ ಬಸವ ಜಯಂತಿ ಆಚರಿಸಲಾಯಿತು. ಅಧ್ಯಕ್ಷತೆಯನ್ನ ಡಾ ರವಿಕುಮಾರ್ ಎಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಬಿ ಕೊಟ್ರೇಶ್, ಹೆಚ್. ಚೆನ್ನಪ್ಪ ಪಲ್ಲಗಟ್ಟೆ ಹಾಗೂ ಡಾ. ಮಂಜುನಾಥ್ ಶ್ಯಾಗಲಿ ಹಾಜರಿದ್ದರು. ಕಾಯಕಯೋಗಿ ಬಸವೇಶ್ವರರು ಎಂಬ ಪ್ರಬಂದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
