ಮಕ್ಕಳ ಭವಿಷ್ಯ ಉಳಿಸಿ ಅಭಿಯಾನ..

ಮಕ್ಕಳ ಭವಿಷ್ಯ ಉಳಿಸಿ ಅಭಿಯಾನದಡಿ ಬೆಂಗಳೂರಿನಲ್ಲಿ ಐದು ಲಕ್ಷ ಪೋಷಕರನ್ನು ಆಮ್ ಆದ್ಮಿ ಪಕ್ಷದಿಂದ ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಎಎಪಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದರು