ಮಕ್ಕಳ ದಿನಾಚರಣೆ: ಮಕ್ಕಳೇ ಅತಿಥಿಗಳು

ಕಲಬುರಗಿ,ನ.14:ಉದನೂರು ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನದ ದಿನ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು

ಈ ಸಂದರ್ಭದಲ್ಲಿ ಕುಮಾರ . ಅಪ್ಪಾಜಿ ರಾಜ್ ಕುಮಾರ್ ರವರು ಜವಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಕುಮಾರಿ.ರಕ್ಷಿತಾ ತೇಜಿ ರಾಯ ಕುಮಾರ ಶಿವಲಿಂಗ್ ಮಲ್ಲಿಕಾರ್ಜುನ್ ಕಮಾರಿ.ಪವಿತ್ರ ಶರಣಬಸಪ್ಪ ಕುಮಾರ ಯಲ್ಲಾಲಿಂಗ ಗುಂಡೇರಾಯ ಸೇರಿದಂತೆ ಮುಖ್ಯಗುರುಗಳು ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು