ಮಕ್ಕಳು ದೇಶದ ಆಸ್ತಿ .

ಚಿಕ್ಕಬಳ್ಳಾಪುರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಸಂಸ್ಥೆ ವತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಜಿಲ್ಲೆಯ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪುರಸ್ಕೃತೆ ಬಿಜಿಎಸ್ ವರ್ಲ್ಡ್ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಸ್ಮೃತಿ ಹೇಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪ್ರೊಫೆಸರ್ ಡಾಕ್ಟರ್ ಕೋಡಿರಂಗಪ್ಪ ಮಾತನಾಡಿ ಮಕ್ಕಳು ದೇಶದ ಆಸ್ತಿ ಎಂದರು