ಮಕ್ಕಳಿಗೆ ಬ್ಯಾಗ್ ವಿತರಣೆ

ರಾಮನಗರ,೭:ತಾಲೂಕಿನ ಕಸಬಾ ಹೋಬಳಿ ಹಳ್ಳಿಮಾಳ-ತಿಬ್ಬೇಗೌಡನದೊಡ್ಡಿಯ ಜ್ಞಾನಸಿಂಧು ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳಿಗೆ ಬಿ.ವೈ.ವಿಜಯೇಂದ್ರ ಜನ್ಮದಿನ ಪ್ರಯುಕ್ತ ವರದರಾಜುಗೌಡ ಶಾಲಾ ಬ್ಯಾಗ್ ವಿತರಿಸಿದರು.
ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಟಿ. ಪದ್ಮಮ್ಮ, ಗ್ರಾಪಂ ಅಧ್ಯಕ್ಷ ಶಿವಕುಮಾರ್, ಶಾಲಾ ಶಿಕ್ಷಕರಾದ ಚಿಕ್ಕಮಲ್ಲಯ್ಯ, ಸುರೇಂದ್ರ ಕುಮಾರ್, ಹೇಮಂತ್ ಕುಮಾರ್, ಟಿ.ರಮೇಶ್, ಮುಖಂಡರಾದ ಕಿರಣ್ ಕುಮಾರ್ ಕಿಶೋರ್ ಬಾಬು, ರಾಜೇಂದ್ರ, ಮೆರವೇಗೌಡ, ಕೃಷ್ಣಪ್ಪ, ನಿಜಲಿಂಗಪ್ಪ ಕೃಷ್ಣಪ್ಪ, ಗೋವಿಂದಯ್ಯ, ವೆಂಕಟರಾಮು ಮೊದಲಾದವರು ಹಾಜರಿದ್ದರು.