ಮಕ್ಕಳಿಂದ ಬಣ್ಣದ ಮಾರಾಟ

ಬಳ್ಳಾರಿ, ಮಾ.28: ಇಂದು ಹೋಳಿ‌ ಹುಣ್ಣಿಮೆ ಸಂಜೆ ರತಿ ಮನ್ಮಥರ ದಹನ ನಡೆಯಲಿದ್ದು ನಾಳೆ ಮಕ್ಕಳು, ಯುವ ಸಮೂಹ ಮತ್ತು ಇತರೇ ಜನರು ರಂಗು ರಂಗಿನ‌ ಬಣ್ಣವನ್ನು ಪರಸ್ಪರ ಎರಚುತ್ತ ಹೋಳಿಯನ್ನು ಸಂಭ್ರಮಿಸಲಿದ್ದಾರೆ.
ಅದಕ್ಕಾಗಿ ಇಂದು ನಗರದ ಬೆಂಗಳೂರು ರಸ್ತೆಯಲ್ಲಿ ಮಕ್ಕಳಿಬ್ಬರು ವಿವಿಧ ಬಣ್ಣದ ಪುಡಿಯನ್ನು ಮಾರಾಟ ಮಾಡುತ್ತಿದ್ದರು.