ಮಕ್ಕಳಲ್ಲಿ ಸೃಜನಶೀಲ ತರುವುದೇ ಮಾಸಪತ್ರಿಕೆ ಉದ್ದೇಶ   ಪಕೀರಪ್ಪ ಮುಖ್ಯಗುರುಗಳು


ಸಂಜೆವಾಣಿ ವಾರ್ತೆ
ಕೊಟ್ಟೂರು:ಜುಲೈ:22:- ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳೇ ಬರೆದಿರುವ “ಮೊಳಕೆ”ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ಕನ್ನಡದ ವಿಶೇಷತೆಗಳು,ಸ್ವರಚಿತ ಕವನಗಳು,ಇಂಗ್ಲೀಷಿನ ಸಂವಹನ ಕೌಶಲ್ಯಗಳು, ವೈಜ್ಞಾನಿಕ ಆವಿಷ್ಕಾರಗಳು, ಮೋಜಿನ ಗಣಿತ ಮುಂತಾದ ವಿಷಯಗಳ ಬಗ್ಗೆ ಸುಂದರವಾಗಿ ಬರೆದ ಲೇಖನಗಳು ಸಂಗ್ರಹಗಳು ಇದರಲ್ಲಿ ಅಡಕವಾಗಿವೆ.ಎಂದು
ತಿಳಿಸಿದರು.
ಕನ್ನಡ ಮಾಸ ಪತ್ರಿಕೆಯನ್ನು ತರಲು ಶ್ರಮಿಸಿದ ಶಿಕ್ಷಕರಾದ ಕನ್ನಡ ಶಿಕ್ಷಕರಾದ ವೀರಭದ್ರಪ್ಪ ಹಾಗೂ ಅಂಜಿನಮ್ಮ ಇವರಿಗೆ ಅಭಿನಂದನೆ ಸಲ್ಲಿಸಿದರು.ಪತ್ರಿಕೆಗೆ ಅಮೂಲ್ಯ ಸಲಹೆ ನೀಡಿದ ಶಿಕ್ಷಕರು ನಾಗರಾಜ್ ,ವಿದ್ಯಾರಣ್ಯ, ಹಾಲಪ್ಪ ಪತ್ರೇಶ್, ಮಂಗಳ ಗೌರಮ್ಮಉಪಸ್ಥಿತರಿದ್ದರು

Attachments area