ಮಂಜುನಾಥ ನೇಮಕ

ಬ್ಯಾಡಗಿ,ಜೂ8: ರೋಟರಿ ಕ್ಲಬ್ ಬ್ಯಾಡಗಿಯ 2022-23ನೇ ಸಾಲಿನ ಮಾಜಿ ಅಧ್ಯಕ್ಷರಾದ ಪಟ್ಟಣದ “ರೋಟರಿ ರತ್ನ” ಪುರಸ್ಕೃತ ಮಂಜುನಾಥ ಪುಟ್ಟಪ್ಪ ಉಪ್ಪಾರ ಇವರು ಬರುವ ಜುಲೈ 01- 2024 ರಿಂದ ರೋಟರಿ ಇಂಟರ್ನ್ಯಾಷನಲ್ ಡಿಸ್ಟಿಕ್ 3170 ದಲ್ಲಿ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.