ಮಂಜಿನ ಮಳೆಯಲ್ಲಿ ರಾಯಚೂರು ಯೋಧ:

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಸಾದಾಪೂರು ಗ್ರಾಮದ ಯೋಧ ಲಂಕಯ್ಯ ಸಾದಾಪೂರು ಅವರು ಜಮ್ಮು ಕಾಶ್ಮೀರ ಕಣಿವೆಯ ಬಂಡೀಪುರ ವ್ಯಾಪ್ತಿಯಲ್ಲಿ ಮೈನಸ್ 9 ರ ತಾಪಮಾನದಲ್ಲಿ ದೇಶಪ್ರೇಮ ಮೆರೆದ ವಿಡಿಯೋ ಈಗ ಅಂತರಜಾಲದಲ್ಲಿ ವೈರಲ್ ಆಗಿದೆ.