ಮಂಗಳ ಮುಖಿಯರಿಗೆ ರೇಷನ್ ಕಿಟ್…

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಮಂಗಳಮುಖಿಯರಿಗೆ ರೇಷನ್ ಕಿಟ್ ವಿತರಿಸಿದರು. ಆನಂದ್ ಗುರೂಜಿ ಇದ್ದಾರೆ.