ಮಂಗಳೂರಿನಲ್ಲಿ ಜಾಗತಿಕ ಮಟ್ಟದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜು

ಮಂಗಳೂರು,ಏ.೨-ಮಂಗಳೂರು ನಗರದ ಹೃದಯ ಭಾಗದಿಂದ೭ ಕಿ.ಮೀ ದೂರದಲ್ಲಿರುವ ಶಕ್ತಿನಗರದಲ್ಲಿ ಸುಂದರ ಪ್ರಕೃತಿಯ ಮಡಿಲಲ್ಲಿ ಎದ್ದು ನಿಂತಿದೆ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜು. ಇಲ್ಲಿನ ಪ್ರಶಾಂತ ವಾತಾವರಣ ಕಲಿಕೆಗೆ ಪೂರ್ಣ ಸಹಕಾರಿಯಾಗಿದೆ.
ಶಕ್ತಿ ಪೂರ್ವ ಪ್ರಾಥಮಿಕ ಶಾಲೆ:
೨೦೧೫ರಲ್ಲಿ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು. ಇಲ್ಲಿ ಪ್ರತೀತರಗತಿಯಲ್ಲಿ೨೫ ವಿದ್ಯಾರ್ಥಿಗಳಂತೆ ೪ ತರಗತಿಗಳು ಪೂರ್ಣತರಬೇತಿ ಪಡೆದ ಪರಿಣಿತ ಶಿಕ್ಷಕರಿಂದ ನಡೆಯುತ್ತಿವೆ. ಇದೀಗ ಅದನ್ನು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಾಗಿ ಮರು ನಾಮಕರಣ ಮಾಡಲಾಯಿತು.
ಶಕ್ತಿ ವಸತಿ ಶಾಲೆ:
೨೦೧೮ರಲ್ಲಿ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜುಗಳ ಆರಂಭವಾಯಿತು. ವಿಶಾಲವಾದ ಪ್ರದೇಶದಲ್ಲಿ ವಿನೂತನ ವಿನ್ಯಾಸ ಹೊಂದಿರುವ ಶಾಲಾ ಕಾಲೇಜುಕಟ್ಟಡಹಾಗೂವಸತಿನಿಲಯಎದ್ದುನಿಂತಿದೆ. ಅನುಭವಿಶಿಕ್ಷಕರಿಂದಉತ್ಕೃಷ್ಟಗುಣಮಟ್ಟದಶಿಕ್ಷಣ ಇಲ್ಲಿನೀಡಲಾಗುತ್ತಿದೆ. ಅತ್ಯುತ್ತಮ ಪ್ರಯೋಗಾಲಯಗಳು, ಆಧುನಿಕ ಬೋಧನೋಪಕರಣಗಳು ಹಾಗೂ ಸ್ಮಾರ್ಟ್‌ಕ್ಲಾಸ್ ಸೌಲಭ್ಯವನ್ನುಎಲ್ಲಾ ತರಗತಿಗಳಿಗೂ ಒದಗಿಸಲಾಗಿದೆ. ಎಲ್ಲಾ ಕೊಠಡಿಗಳು ಎ.ಸಿ ಸೌಭ್ಯ ಹೊಂದಿವೆ. ಸಂವಹನ ಕಲೆಯಲ್ಲಿ ಪಳಗಿರುವ ತರಬೇತಿ ಪಡೆದಅನುಭವಿ ಶಿಕ್ಷಕರ ತಂಡ ಈ ಶಾಲೆಯಲ್ಲಿದೆಎಂಬುದು ಹೆಗ್ಗಳಿಕೆ. ಇಲ್ಲಿಒಂದನೇ ತರಗತಿಯಿಂದ ಸಿ.ಬಿ.ಎಸ್.ಇ ಪಠ್ಯಕ್ರಮಜಾರಿಯಲ್ಲಿದೆ. ಪಠ್ಯೇತರ ಚಟುವಟಿಕೆಗಳಿಗೆ, ಆಟೋಟಗಳಿಗೆ, ಡ್ರಾಯಿಂಗ್, ಹಾಡು, ನೃತ್ಯ, ನಾಟಕ ಮೊದಲಾದ ಲಲಿತ ಕಲೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಸರಕಾರದ ನಲಿ-ಕಲಿ ವಿಧಾನವನ್ನುಇಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಅವಶ್ಯಕತೆಗೆಅನುಗುಣವಾಗಿ ಆಪ್ತ ಸಮಾಲೋಚಕರುಕಾರ್ಯನಿರ್ವಹಿಸುತ್ತಿದ್ದಾರೆ. ವಿಶಾಲವಾದ ಆಟದ ಮೈದಾನ, ಗುಣಮಟ್ಟದ ಈಜುಕೊಳ ಈ ಶಾಲೆಯಲ್ಲಿದೆ. ಎಲ್ಲಾ ಆಟಗಳಿಗೆ ವ್ಯವಸ್ಥೆಕಲ್ಪಿಸಲಾಗಿದೆ.
ಶಕ್ತಿ ಪದವಿ ಪೂರ್ವಕಾಲೇಜು:
೨೦೧೮ರ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದಅನುಮತಿ ಪಡೆದು ತರಗತಿಗಳ ಆರಂಭಆಗಿರುತ್ತದೆ. Pಅಒಃ ಮತ್ತುPಅಒಅ ಅಯ್ಕೆಗಳು ವಿಜ್ಞಾನ ವಿಭಾಗದಲ್ಲಿದ್ದು, ವಾಣಿಜ್ಯ ವಿಭಾಗದಲ್ಲಿಇಃಂಅ ಹಾಗೂ Sಇಃಂ ಆಯ್ಕೆಗಳಿರುತ್ತವೆ. ೨೦೦೦ಚ.ಅಡಿಯಲ್ಲಿ
ಪ್ರತ್ಯೇಕ ಪ್ರತ್ಯೇಕ ಸುಸಜ್ಜಿತ
ಪ್ರಯೋಗಾಲಯಗಳು, ನುರಿತ ಪ್ರಾಧ್ಯಾಪಕರಿಂದ ವಿಶೇಷ ತರಗತಿಗಳು ಇಲ್ಲಿನ ವೈಶಿಷ್ಟ್ಯ.
ಭಾಷೆಗಳ ಕಲಿಕೆಗೆ ವಿಶೇಷ ಗಮನ ನೀಡಲಾಗುತ್ತದೆ. ಇಂಗ್ಲೀಷ್‌ನಜೊತೆಗೆಕನ್ನಡ, ಹಿಂದಿ, ಫ್ರೆಂಚ್ ಹಾಗೂ ಸಂಸ್ಕೃತ ವಿಷಯವನ್ನುಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಪ್ರಾರ್ಥನೆ: ಶಾಲೆ ಮತ್ತು ಪ ಪೂ ಕಾಲೇಜಿನಲ್ಲಿ ಬೆಳಗ್ಗೆ ತರಗತಿಆರಂಭಕ್ಕಿಂತ ಮುಂಚೆ ವಿದ್ಯಾತಾಯಿ ಸರಸ್ವತಿಯ ಮುಂದೆ ಸುಮಾರು ೧೫ ನಿಮಿಷಗಳ ಪ್ರಾರ್ಥನೆಯನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನುತರುವಲ್ಲಿ ಶಕ್ತಿ ವಿದ್ಯಾ ಸಂಸ್ಥೆಯು ಯಶಸ್ವಿಯಾಗಿದೆ. ಈ ಮೂಲಕ ಶಿಸ್ತು, ಸಂಸ್ಕಾರ, ಸೇವಾ ಮನೋಭಾವನೆ ಹಾಗೂ ದೇಶಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ತರಬೇಕೆಂಬುವುದು ಸಂಸ್ಥೆಯಉದ್ದೇಶ.
ಶಕ್ತಿ ಕೋಚಿಂಗ್‌ಅಕಾಡೆಮಿ:
ಶಕ್ತಿ ಕೋಚಿಂಗ್‌ಅಕಾಡೆಮಿಯಲ್ಲಿರಾಜ್ಯ ಹಾಗೂ ಅಂತರರಾಜ್ಯದಯಾವುದೇ ವಿದ್ಯಾರ್ಥಿಯುತನಗೆಅವಶ್ಯವಿರುವ ವಿಜ್ಞಾನ ಹಾಗೂ ವಾಣಿಜ್ಯದಕೋಚಿಂಗನ್ನುನುರಿತಅಧ್ಯಾಪಕರಿಂದಪಡೆಯಬಹುದು. ಅವುಗಳು ಓಇಇಖಿ ಮತ್ತುಇತರೆ ವೈದ್ಯಕೀಯ ಪ್ರವೇಶದ ಪರೀಕ್ಷೆಗಳ ತರಬೇತಿ, ಎಇಇ (ಒಂIಓ & ಂಆಗಿಂಓಅಇಆ), ಏಅಇಖಿ, ಅಔಒಇಆ-ಏ, ಏಗಿPಙಆಗಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಅಂ,ಅPಖಿ, ಅS & ಅಐಂಖಿತರಬೇತಿ ನೀಡಲಾಗುತ್ತದೆ.
ಕರ್ನಾಟಕ ಹಾಗೂ ದೇಶದ ಅನೇಕ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯಲುಕಾರಣೀಭೂತರಾದ ನುರಿತಅಧ್ಯಾಪಕರು ಈ ಕೋಚಿಂಗ್‌ಅಕಾಡೆಮಿಯನ್ನು ಮುನ್ನಡೆಸುತ್ತಾರೆ.
ವಸತಿ ನಿಲಯ:
ವಿದ್ಯಾರ್ಥಿಗಳಿಗೆಅಂತರಾಷ್ಟ್ರೀಯ ಮಟ್ಟದ ವಸತಿನಿಲಯದ ವ್ಯವಸ್ಥೆಇದೆ.ಎಲ್ಲಾ ಕೊಠಡಿಗಳು ಪ್ರತ್ಯೇಕ ಶೌಚಾಲಯಹಾಗೂ ಸ್ನಾನ ಗೃಹಗಳನ್ನು ಹೊಂದಿವೆ. ದಕ್ಷಿಣ ಭಾರತದಲ್ಲೇ ವಿಶಿಷ್ಟ ಹಾಗೂಅತ್ಯುನ್ನತಗುಣಮಟ್ಟ ಹೊಂದಿರುವ ಈಶಾಲೆ ಮತ್ತುಕಾಲೇಜುಉತ್ತಮಕಲಿಕೆಯವಾತಾವರಣದಿಂದಾಗಿಎಲ್ಲರನ್ನೂತನ್ನತ್ತ ಕೈಬೀಸಿಕರೆಯುತ್ತಿದೆ.
ಅತ್ಯುತ್ತಮಗುಣಮಟ್ಟದವಿಶಾಲ ಕ್ಯಾಂಟೀನ್ ಸೌಲಭ್ಯವನ್ನು ಈ ಕಾಲೇಜು ಹೊಂದಿದೆ. ೪ಎಕರೆ ವಿಸ್ತೀರ್ಣ ಹೊಂದಿರುವಜಾಗದಲ್ಲಿಆಟದ ಮೈದಾನ, ಈಜು ಕೊಳ, ಕ್ರೀಡಾಕೊಠಡಿ, ಭದ್ರತಾಕೊಠಡಿ, ಸಿಸಿಟಿವಿ ನಿಯಂತ್ರಣ, ಹವಾ ನಿಯಂತ್ರಿತ ಕೊಠಡಿಗಳನ್ನುನಾವು ಕಾಣಬಹುದು.
ಮೂರು ವರ್ಷದಲ್ಲಿ ಅನೇಕ ಸಾಧನೆ:
ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜು ಮೂರು ವರ್ಷಗಳಲ್ಲಿ ಶೈಕ್ಷಣಿಕವಾಗಿ ಮಹತ್ತರವಾದ ಸಾಧನೆಯನ್ನು ಮಾಡಿರುತ್ತದೆ. ಶಕ್ತಿ ಪಪೂ ಕಾಲೇಜು ದ್ವಿತೀಯ ಪ ಪೂ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ೧೦೦% ಫಲಿತಾಂಶವನ್ನು ಪಡೆದಿರುತ್ತದೆ.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ಮತ್ತು ಶಕ್ತಿ ರಿಸರ್ಚ್ ಫೋರಂ ಪ್ರಾರಂಭವಾಗಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಇದು ಸಹಕಾರಿಯಾಗಿದೆ. ಶಕ್ತಿ ಪ ಪೂ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಶಕ್ತಿ ಎಡ್ವಾನ್ಸ್‌ಡ್‌ಕಾಮರ್ಸ್ ಲರ್ನಿಂಗ್ ವಿನೂತನವಾಗಿರುವ ವಾಣಿಜ್ಯ ವಿಭಾಗದಕುರಿತಂತೆ ಹತ್ತು ಹಲವು ಪರೀಕ್ಷೆಗಳಿಗೆ ತಯಾರಿಕುರಿತಂತೆ ಮಾರ್ಗದರ್ಶನ ಮಾಡಲು ಸಹಕಾರಿಯಾಗಿದೆ.
ಸಂಪರ್ಕಿಸಿ: ೦೮೨೪ ೨೨೩೦೪೫೨ |೦೮೨೪ ೨೨೩೧೪೫೨ | ೯೬೮೬೦ ೦೦೦೪೬