
ಸಂಜೆವಾಣಿ ವಾರ್ತೆ
ಕುಕನೂರು, ಏ.04: ತಾಲೂಕಿನ ಮಂಗಳೂರು ಗ್ರಾಮದ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ ಮಾಡಲಾಯಿತು ಸಂಸ್ಥೆಯ ಕಾರ್ಯದರ್ಶಿ ರವೀಂದ್ರನಾಥ ತೋಟದ ಮಾತನಾಡಿ ಭಗವಾನ ಮಹಾವೀರರು ಜೈನ ಧರ್ಮದ ಸಂಸ್ಥಾಪಕರಾಗಿದ್ದರು ಅವರು 24ನೇ ಜೈನ ತೀರ್ಥಂಕರಾಗಿದ್ದರು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಪ್ರೀತಿ ದೇಸಾಯಿ. ಶಹನಾಜ ಗೋಡೆಕಾರ, ದೇವರಾಜ ಪಟಗಾರ, ಶ್ಯಾಹೀದಾಬೇಗಂ ಹೊಸಮನಿ, ಕಾವ್ಯ ಬಂಡಿ ಹಾಗೂ ಪಾಲಕರ ಪ್ರತಿನಿಧಿಗಳು ಮುದ್ದು ಮಕ್ಕಳು ಹಾಜರಿದ್ದರು.