ಮಂಗಳಮುಖಿಯರಿಗೆ ವಿವಿಧ ವಸ್ತುಗಳ ವಿತರಣೆ…

ಬೆಂಗಳೂರಿನ ಪೀಣ್ಯ ದಾಸರಹಳ್ಳಿ ಲಯನ್ಸ್ ಕ್ಲಬ್ ವತಿಯಿಂದ ಮಂಗಳಮುಖಿಯರಿಗೆ ಬಟ್ಟೆ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು. ಅಧ್ಯಕ್ಷ ಲಯನ್ ಮಂಜುನಾಥ್ ಕಾರ್ಯದರ್ಶಿ ವಿ ಕೆ ಮಂಜುನಾಥ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.