ಮಂಗನನ್ನು ನುಂಗಿದ ಹೆಬ್ಬಾವು:

ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಕೊಡಂಬಲ್ ಗ್ರಾಮದ ಹೊರವಲಯದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಮಂಗನನ್ನು ನುಂಗಿದೆ.