ಭಗವತಿ ಚಿತ್ಪಾವನ ಮಹಿಳಾ ಟ್ರಸ್ಟ್ ಗಾಂಧಿಭವನದಲ್ಲಿ ಆಯೀಜಿಸಿದ್ದ ಲೇಖಕಿ ವಿಜಯಾ ವಿಷ್ಣುಭಟ್ ಅವರ ಭ್ರಷ್ಟ ವಿರೋಧಿ ಸಿದ್ಧಾಂತ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ನ್ಯಾ. ಸಂತೋಷ್ ಹೆಗ್ಡೆ, ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮತ್ತಿತರರು ಇದ್ದಾರೆ.