ಭ್ರಷ್ಟ ಅಧಿಕಾರಿ ವಜಾಕ್ಕೆ ಆಗ್ರಹ

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಛೇರಿಯ ಭ್ರಷ್ಟ ಜಿಲ್ಲಾ ಸಮಾಜ‌ಕಲ್ಯಾಣ ಇಲಾಖೆ ಅಧಿಕಾರಿಯನ್ನು ವಜಾ ಮಾಡುವಂತೆ ಆಗ್ರಹಿಸಿ ಡಿಎಸ್ ಎಸ್ ಮ ಮಾವಳ್ಳಿ ಶಂಕರ್ ಪ್ರತಿಭನೆ ನಡೆಸಿದರು.