ಭ್ರಮರಿ ನಮನ ಸಮಾರಂಭ

ಭ್ರಮರಿ ಡ್ಯಾನ್ಸ್‌ ರೆಪರ್ಟರಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಭ್ರಮರಿ ನಮನ ಸಮಾರಂಭದಲ್ಲಿ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ , ಶೀಲಾ ಚಂದ್ರಶೇಖರ್‌, ಶ್ರೀನಿವಾಸ ಕಪ್ಪಣ್ಣ ಮತ್ತಿತರರು ಇದ್ದಾರೆ.