ಭೂಸುಧಾರಣಾ ತಿದ್ದುಪಡಿ ಮಸೂದೆ: ರೈತ ವಿರೋಧಿ ತಿದ್ದುಪಡಿ ಕೈ ಬಿಡಿ

ಕೊಟ್ಟೂರು ನ 22 :ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಸೂದೆ ಜಾರಿಗೆತಂದಿರುವುದು ರೈತರಿಗೆ ಮಾರಕವಾಗಿದೆ ಎಂದುರೈತಸಂಘದ ಜಯಪ್ರಕಾಶಹೇಳಿದರು.ಪಟ್ಟಣದ ಬಸ್ ನಿಲ್ದಾಣದ ಬಳಿ ಅಖಿಲ ಭಾರತ ಸಂಘರ್ಷ ಸಮನ್ವಯಸಮಿತಿ ಹಮ್ಮಿಕೊಂಡಿದ್ದ ಜಾಥದಲ್ಲಿ ಮಾತನಾಡಿದರು. ರುದ್ರೇಶ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ಮಸೂದೆಗಳನ್ನು ಹಿಂತೆಗೆಯ ಬೇಕು ರೈತರಿಗೆ ಅನ್ಯಾವಾಗಲು ಬಿಡುವುದಿಲ್ಲ ಎಂದರು. ಆಟೋ ಶಿವಯ್ಯ, ರೈತ ಸಂಘದ ಚಪಪದಹಳ್ಳಿ ಕೊಟ್ರಪ್ಪ, ಮಾಳಮ್ಮ ಸೇರಿದಂತೆ ಇತರರು ಇದ್ದರು