ಭೂಸನೂರಗೆ ಸಚಿವ ಸ್ಥಾನ ನಿಡಲು ಆಗ್ರಹ

ಆಲಮೇಲ;ನ.14: ಸಿಂದಗಿ ಮತಕ್ಷೇತ್ರದ ಉಪ ಚುನಾವಣೆ ಸಮರದಲ್ಲಿ ಬಿ,ಜೆಪಿ, ಪಕ್ಷದ ಅಬ್ಯರ್ಥಿ ರಮೇಶ ಭೂಸನೂರ ಪ್ರಚಂಡ ಬಹುಮತದಿಂದ ಜಯ ಸಾದಿಸಿದು ಬಿಜೆಪಿ ಯುವ ಕಾರ್ಯಕರ್ತರ ಸಂಘಟನೆಯ ಪಾತ್ರ ಮಹತ್ವದು ಎಂದು ಬಿ,ಜೆಪಿ ಮುಖಂಡ ಗುರುರಾಜ ಹಡಪದ ಹೇಳಿದರು
ಪಟ್ಠಣದ ತಮ್ಮ ಕಾರ್ಯಲಯದಲ್ಲಿ ಮಾತನಾಡಿದು ಸಿಂದಗಿ ಮತಕ್ಷೇತ್ರದ ನೂತನ ಶಾಸಕ ರಮೇಶ ಭೂಸನೂರವರಿಗೆ ಸಚಿವ ಸ್ಥಾನ ನಿಡಬೇಕು ಸರಳ ಸಜ್ಜನಿಕೆ ರಾಜಕಾರಣಿ ಆಲಮೇಲ -ಸಿಂದಗಿ ತಾಲೂಕ ರಾಜ್ಯದಲ್ಲಿ ಮಾದರಿ ಮಾಡವ ಕನಸು ಕಂಡ ಅಪರೂಪ ರಾಜಕಾರಣಿ ಜಿಲ್ಲೆಗೆ ಪ್ರಾಥಿನಿದ್ದೆ ನಿಡಿ ಸಿಂದಗಿಗೆ ಸಚಿವ ನಿಡಬೇಕು ಎಂದು ಭೂಮ್ಮಯಿ ಸರಕಾರಕ್ಕೆ ಆಗ್ರಹ
ಸಿಂದಗಿ ತಾಲೂಕಿಗೆ ಕಾಂಗ್ರಸ ಸರಕಾರ ಇದ್ದಾಗ ಆರ್,,ಬಿ,ಚೌಧರಿ ಸಚಿವರಾಗಿದ್ದರು ಜೆಡಿಎಸ್ ಮತ್ತು ಸಮ್ಮಿಸ್ರ ಸರಕಾರದಲ್ಲಿ 2 ಬಾರಿ ದಿ, ಎಮ,ಸಿ ಮನಗೂಳಿಯವರು ಸಚಿವ ಸ್ಥಾನಪಡೆದಿದು ಬಿ,ಜೆಪಿ ಸರಕಾರ ಗಮನಹರಿಸಿ ಬಿಜೆಪಿ ಸರಕಾರದಲ್ಲಿ ನೂತನ ಶಾಸಕ ರಮೇಶ ಬೂಸನೂರವರಗೆ ಸಚಿವ ಸ್ಥಾನನಿಡಬೇಕು ಬಿ,ಜೆಪಿ ಸರಕಾರಕ್ಕೆ ಕಾರ್ಯಕರ್ತರ ಆಗ್ರಹ ರಮೇಶ ಸಗರನಾಡು ಶಿವಾನಂದ ಪ್ರಕಾಶ ಬಾಬು ಬಂಡಗರಿದ್ದರು