ಭೂಮಿ ಪೂಜೆ


ಲಕ್ಷ್ಮೇಶ್ವರ,ಜೂ.3: ತಾಲೂಕಿನ ಗೋನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಲಗಂಜಿಕೊಪ್ಪ ಗ್ರಾಮದಲ್ಲಿ ಜೆಜೆಎಂನ ಮನೆ ಮನೆಗೆ ನೀರು ಪೂರೈಕೆ ಯೋಜನೆಗೆ ಭೂಮಿ ಪೂಜೆ ನೆರವೇರಿತು.
ಗ್ರಾಪಂ ಅಧ್ಯಕ್ಷೆ ಸುಶಿಲವ್ವ ಮರಿಲಿಂಗಣ್ಣನವರ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ
ಗ್ರಾಪಂ ಉಪಾಧ್ಯಕ್ಷರು, ಸದಸ್ಯರಾದ ಪದ್ಮರಾಜ್ ಪಾಟೀಲ್, ಮಲ್ಲನಗೌಡ ಕೆಂಚ್ಚನಗೌಡರ, ಅಣ್ಣಪ್ಪ ರಾಮಗಿರಿ, ಕರಿಯಪ್ಪಗೌಡ ಹೊಸಗೌಡರ, ಗಂಗಾಧರ ಮಾದರ, ಯಲಪ್ಪ ಕಡಾರಿ, ಮುಖಂಡರಾದ ನಿಂಗನಗೌಡ ಹೊಸಗೌಡರ, ಗುತ್ತಿಗೆದಾರ ಹಮ್ಮಗಿ, ಪಿಡಿಓ ಬಿಟಿ ಅಮ್ಮನವರ ಸೇರಿದಂತೆ ಹಿರಿಯರು, ಮುಖಂಡರು ಇದ್ದರು.