ಭೀಮ ಕೋರೆಗಾಂವ್ ೨೦೫ ನೇ ವಿಜಯೋತ್ಸವ

ರಾಯಚೂರು,ಜ.೦೨- ಭೀಮ ಕೋರೆಗಾಂವ್ ೨೦೫ ನೇ ವಿಜಯೋತ್ಸವ ಆಚರಿಸಲಾಯಿತು.
ಮಹಾರ್ ಜಿಲ್ಲಾ ಸಮಿತಿ ವತಿಯಿಂದ ನಗರದ ಬಾಬು ಜಗಜೀವನ್ ರಾಮ್ ವೃತದ ಮೂಲಕ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ನಡೆಸಿದರು.
ಜನವರಿ ೧ ಜಗತ್ತಿಗೆ ಹೊಸ ವರ್ಷ ಶೋಷಿತ ಸಮುದಾಯದಗಳಿಗೆ ದ್ವಿಗಿಜಯದ ದಿವಸ ಆಗಿದೆ. ಈ ಸಂದರ್ಭದಲ್ಲಿ ಮಾರೆಪ್ಪ, ಕೃಷ್ಣ, ಚಂದ್ರಶೇಖರ್, ರಮೇಶ್ ಸೇರಿದಂತೆ ಮಹಾರ್ ಜಿಲ್ಲಾ ಸಮತಿ ಮುಖಂಡರು ಉಪಸ್ಥಿತರಿದ್ದರು.