ಭೀಮಾ ಮತ್ತು ಕಾಗಿಣಾ ನದಿಯ ಪ್ರವಾಹ ಸಂದರ್ಭದಲ್ಲಿ ತುರ್ತು ಕಾರ್ಯದ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳ ನೇಮಕ

ಕಲಬುರಗಿ,ಜು.26: ಕಲಬುರಗಿ ಜಿಲ್ಲೆಯಾದ್ಯಂತ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಭೀಮಾ ಮತ್ತು ಕಾಗಿಣಾ ನದಿಯ ಪ್ರವಾಹ ಸಂದರ್ಭದಲ್ಲಿ ತುರ್ತು ಕಾರ್ಯಕ್ಕಾಗಿ Rescue and Relief ನಿರ್ವಹಣೆಗೊಸ್ಕರ ಕೆಳಕಂಡ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಅಫಜಲಪೂರ ತಾಲೂಕಿನ ಹೊಸೂರ, ಶೇಷಗಿರಿವಾಡಿ, ಮಣ್ಣೂರ, ದೇವಪ್ಪ ನಗರ, ಕೂಡಗನೂರ, ಶಿವೂರ ಗ್ರಾಮಗಳಿಗೆ ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶಕ ರಾಜು.ಪಿ ಅವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 8861420334 ಇರುತ್ತದೆ.
ಅಫಜಲಪೂರ ತಾಲೂಕಿನ ಉಡಚಾಣ, ಹಿರಿಯಾಳ, ಭೋಸಗಾ, ದುದ್ದಣಗಿ, ಮಂಗಳೂರು ಗ್ರಾಮಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಂಕ್ರೇಪ್ಪ ಗೌಡ ಬಿರಾದಾರ ಅವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 944899341 ಇರುತ್ತದೆ.
ಅಫಜಲಪೂರ ತಾಲೂಕಿನ ಸೊನ್ನ(ಬ್ರೀಜ್ ಬ್ಯಾಕ ವಾಟರ್ ) ಬಳ್ಳೂಂಡಗಿ ಅಳ್ಳಗಿ(ಕೆ), ಅಳ್ಳಗಿ(ಬಿ), ಶಿರವಾಳ ಗ್ರಾಮಗಳಿಗೆ ಕಲಬುರಗಿ ಪಶುಸಂಗೊಪನಾ ಇಲಾಖೆ ಉಪ ನಿರ್ದೇಶಕ ಡಾ.ಸೀರಾಜ್ ಅವಟೆ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9972469954 ಇರುತ್ತದೆ.
ಅಫಜಲಪೂರ ತಾಲೂಕಿನ ಭಂಕಲಗಾ, ಗೌರ(ಕೆ), ಗೌರÀ(ಬಿ), ದಿಕ್ಸಂಗಾ(ಕೆ), ತೆಲೋಣಿ ಗ್ರಾಮಗಳಿಗೆ ಕಲಬುರಗಿ ಆಹಾರ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕ ಶಾಂತಗೌಡ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು ಇವರ ಮೊಬೈಲ್ ಸಂಖ್ಯೆ 7026937930 ಇರುತ್ತದೆ.
ಅಫಜಲಪೂರ ತಾಲೂಕಿನ ನಂದರಗಾ ಜೇವರ್ಗಿ(ಕೆ), ಜೇವರ್ಗಿ(ಬಿ), ಬನ್ನೇಟ್ಟಿ, ಶಿವಪೂರ ಗ್ರಾಮಗಳಿಗೆ ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮುದ್ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು ಇವರ ಮೊಬೈಲ್ ಸಂಖ್ಯೆ 9686397868 ಇರುತ್ತದೆ.
ಅಫಜಲಪೂರ ತಾಲೂಕಿನ ಕೇಶಾಪೂರ, ಇಂಚಗೇರಾ, ಇಂಗಳಗಿ, (ಕೆ),ಹವಳಗಾ, ಘತ್ತರಗಾ ಗ್ರಾಮಗಳಿಗೆ ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಅವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 8660952314 ಇರುತ್ತದೆ.
ಅಫಜಲಪೂರ ತಾಲೂಕಿನ ಕÀಲ್ಲೂರ, ಕೋಳನೂರ, ಗುಡ್ಡೇವಾಡಿ, ಘೋಳನೂರ, ಬಟಗೇರಾ, ಆನೂರ, ಬಿಳವಾಡ(ಬಿ) ಹಾಗೂ ಕೆಕ್ಕರಸಾವಳಗಿ ಗ್ರಾಮಗಳಿಗೆ ಜಿಲ್ಲಾ ವಿಕಲಚೇತನ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು ಇವರ ಮೊಬೈಲ್ ಸಂಖ್ಯೆ 9448552396 ಇರುತ್ತದೆ.
ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರ, ಬಂದರವಾಡ, ತೆಗ್ಗೆಳ್ಳಿ, ಸಿರಸಗಿ, ಟಾಕಳಿ, ತೆಲ್ಲೂರ, ಅವರಾದ ಗ್ರಾಮಗಳಿಗೆ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆನಂದ ತೀರ್ಥ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 8050971404 ಇರುತ್ತದೆ.
ಅಫಜಲಪೂರ ತಾಲೂಕಿನ ಉಮರ್ಗಾ, ಸಾಗನೂರ, ಕಿರಸಾವಳಗಿ, ಚಿನ್ನಳ್ಳಿ, ಕೆರಕನಹಳ್ಳಿ ಗ್ರಾಮಗಳಿಗೆ ಅಂತರಜಲ ಇಲಾಖೆಯ ಹಿರಿಯ ಭೂ ವಿಜ್ಞಾನ ರಹೆಮಾನ್ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9620685778 ಇರುತ್ತದೆ.
ಜೇವರ್ಗಿ ತಾಲೂಕಿನ ಅಂಕಲಗಾ,ಹುಲ್ಲೂರ,ಸಿದ್ನಾಳ,ಮೊಗನ ಇಟಗಾ,ಭೋಸಗಾ(ಕೆ), ,ಭೋಸಗಾ(ಬಿ), ಜಾಲಿಹಾಳ, ಹರನಾಳ ಕೆ, ಹಂಚನಾಳ ಕರ್ನಾಟಕ ಗೃಹ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರರ ಪಾಶಾ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದೆ ಮೊಬೈಲ್ ಸಂಖ್ಯೆ 9448378699
ಜೇವರ್ಗಿ ತಾಲೂಕಿನ ಬ್ಯಾಡರಹಾಳ, ಬೇಲೂರ, ಕೂಡಲಗಿ, ಯಂಕಂಚಿ, ಮಾಹೂರ, ಕಲ್ಲೂರ (ಬಿ), ಗುಲ್ಲಿಹಾಳ (ಡಿ) ಗ್ರಾಮಗಳಿಗೆ ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9632361885 ಇರುತ್ತದೆ.
ಜೇವರ್ಗಿ ತಾಲೂಕಿನ ನೆಲೋಗಿ,ಕೂಟನೂರ,ಹರವಾಳ,ರಾಸಣಗಿ,ಹಂದನೂರು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಲಬುರಗಿ ಜಿಲ್ಲಾ ಅಧಿಕಾರಿಗಳು ಭಕ್ತ ಮಾರಕಡಯ್ಯ ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದೆ ಮೊಬೈಲ್ ಸಂಖ್ಯೆ 7259306155
ಜೇವರ್ಗಿ ತಾಲೂಕಿನ ಬಣಮಿ, ಕೊಬಾಳ, ಕೂಡಿ, ಕೋಳಕೂರ, ರದ್ದೆವಾಡಗಿ, ಮಂದ್ರವಾಡ, ಹಿಪ್ಪರಗಾ ಕೋನ ಗ್ರಾಮಗಳಿಗೆ ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿ ಪಕ್ರುದ್ದಿನ ದರ್ಗಾ ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು ಇವರ ಮೊಬೈಲ್ ಸಂಖ್ಯೆ 8073098219 ಇರುತ್ತದೆ.
ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ, ಬಂಟನಾಳ, ಚನ್ನೂರ, ಗುಡೂರ(ಎಸ್.ಎ), ಮದರಿ, ಯನಗುಂಟಿ, ಬಳವಡಗಿ ತಾಂಡಾ, ರಾಜವಾಳ, ನರಿಬೋಳ, ಮಲ್ಲಾ(ಕೆ) ಗ್ರಾಮಗಳಿಗೆ ಕಲಬುರಗಿ ರೇಷ್ಮೆ ಇಲಾಖೆ ಉಪ ನಿರ್ದೇಶಕ ನಾಗಪ್ಪ ಬಿರಾದಾರ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9945712731 ಇರುತ್ತದೆ.
ಜೇವರ್ಗಿ ತಾಲೂಕಿನ ಹೊನ್ನಾಳ, ಹೊತಿನಮಡು, ಹಂಚನಾಳ(ಬಿ), ರಾಂಪೂರ, ನಾರಾಯಣಪೂರ, ಬಿರಾಳ(ಕೆ), ಬಿರಾಳ(ಬಿ) ಗ್ರಾಮಗಳಿಗೆ ಕಲಬುರಗಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಚನಪ್ಪಾ ಲಾಲಿ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9945745474 ಇರುತ್ತದೆ.
ಕಲಬುರಗಿ ತಾಲೂಕಿನ ಮೈನಾಳ, ಹೆರೂರು-ಬಿ, ಬೆಳಗುಂಪಾ-ಕೆ, ಬಸವಪಟ್ಟಣ, ಔರಾದ-ಕೆ ಗ್ರಾಮಗಳಿಗೆ ಕಲಬುರಗಿ ಓಊಂI ಎಸ್.ಎಲ್.ಎ.ಒ. ಪ್ರಕಾಶ ಕುದರಿ ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9480826108 ಇರುತ್ತದೆ.
ಕಲಬುರಗಿ ತಾಲೂಕಿನ ಹಾಗರಗುಂಡಗಿ, ಸರಡಗಿ-ಬಿ, ನದಿಸಿನ್ನೂರ, ಫಿರೋಜಾಬಾದ, ಹಸನಾಪೂರ ಗ್ರಾಮಗಳಿಗೆ ಕಲಬುರಗಿ ಡಿ.ಡಿ.ಎಲ್.ಆರ್ ಮಾಹತೇಶ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9742971570 ಇರುತ್ತದೆ.
ಕಲಬುರಗಿ ತಾಲೂಕಿನ ಸೋಮನಾಥಹಳ್ಳಿ, ನಡುವಿನಹಳ್ಳಿ, ಫರಹತಾಬಾದ ಗ್ರಾಮಗಳಿಗೆ ಕಲಬುರಗಿ ಡಿ.ಯು.ಡಿ.ಸಿ ಬೇನೂರ ಪಿ.ಡಿ ಶರಣಬಸಪ್ಪಾ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು ಇವರ ಮೊಬೈಲ್ ಸಂಖ್ಯೆ 9448191555 ಇರುತ್ತದೆ.
ಕಲಬುರಗಿ ತಾಲೂಕಿನ ತಾಡತೆಗನೂರ, ಕವಲಗಾ(ಕೆ), ಕವಲಗಾ(ಬಿ), ಗರೂರ(ಕೆ), ತೀಳಗೊಳ ಬಳವಾಡ ಗ್ರಾಮಗಳಿಗೆ ಕಲಬುರಗಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸತೀಶ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 948318808 ಇರುತ್ತದೆ.
ಚಿತ್ತಾಪೂರ ತಾಲೂಕಿನ ಕಡಳ್ಳಿ, ಹೊನ್ನಗುಂಟಾ, ಕೂಂದನೂರ, ಚಾಮನೂರ, ಬಲವಡಗಿ ಗ್ರಾಮಗಳಿಗೆ ಕಲಬುರಗಿ ಕೆ.ಐ.ಎ.ಡಿ.ಬಿ. ಎಸ್.ಎಲ್.ಎ.ಓ. ಪಾರ್ವತಿ ಅವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9663690275 ಇರುತ್ತದೆ.
ಚಿತ್ತಾಪೂರ ತಾಲೂಕಿನ ಕಡಬೂರ, ಕೊಳ್ಕುಂದಾ, ತುರನೂರ, ಸೂಗೂರ ಎನ್, ಮಾರಡಗಿ ಗ್ರಾಮಗಳಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅಂಭರಾಯ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9845473305 ಇರುತ್ತದೆ.
ಚಿತ್ತಾಪೂರ ತಾಲೂಕಿನ ಕೊಳ್ಳೂರ, ಸನ್ನತಿ, ಕನಗನಹಳ್ಳಿ, ಹುಳಂಡಗೇರಾ, ಬನ್ನೇಟ್ಟಿ ಗ್ರಾಮಗಳಿಗೆ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಶರಣಬಸಪ್ಪಾ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9880160042 ಇರುತ್ತದೆ.
ಚಿತ್ತಾಪೂರ ತಾಲೂಕಿನ ತರಕಸಪೇಟ, ರಾಪೂರ, ಮಳಗಿ(ಎನ್), ಇಂಗಳಗಿ ತಾಂಡಾ, ಹೊನಗುಂಟಾ ಗ್ರಾಮಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9886082225 ಇರುತ್ತದೆ.

 ಶಹಾಬಾದ, ಚಿತ್ತಾಪುರ ಮತ್ತು ಕಾಳಗಿ ತಾಲೂಕು ವ್ಯಾಪ್ತಿಯ ವಡ್ಡರವಾಡಿ,ಗೋಳ(ಕೆ) ಭಂಕೂರ, ಮಾಲಗತ್ತಿ ಗ್ರಾಮಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿ     ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9591543795 ಇರುತ್ತದೆ. 
ಶಹಾಬಾದ, ಶಂಕರವಾಡಿ, ಮುತ್ತಗಾ, ಜೀವಣಗಿ, ಕದ್ದರಗಿ, ಕಾಟಮದೇವರಹಳ್ಳಿ, ಭಾಗೋಡಿ, ಇವಣಿ, ಬೇಳಗುಪಾ ಗ್ರಾಮಗಳಿಗೆ ಆದಿ ಜಂಬಗಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ   ಜಗದೇವಪ್ಪಾ   ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9845333398 ಇರುತ್ತದೆ.  
  ದಂಡೋತಿ, ಟೇಂಗಳಿ, ತೊನಸನಳ್ಳಿ, ಮಲಘಾಣ, ಡೊಣ್ಣೂರ, ಗೊಟುರ ಗ್ರಾಮಗಳಿಗೆ ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಧೀರ ಇವರನ್ನು    ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 8050854115 ಇರುತ್ತದೆ. 
   ಕಲೂರ, ಬೆಣ್ಣೂರ, ಹೆಬ್ಬಾಳ, ಜಲ್ಲಹಿಪ್ಪರಗಾ ಗ್ರಾಮಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸಂತೋಷ ಇವರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9886435185 ಇರುತ್ತದೆ. 
ಮೇಲ್ಕಂಡ ನೇಮಕಗೊಂಡ ನೋಡಲ್ ಅಧಿಕಾರಿಗಳು ಸಂಬಂಧಪಟ್ಟ ತಾಲೂಕಿನಲ್ಲಿ ಪ್ರವಾಹ ನಿಮಿತ್ತ ಉಂಟಾಗಲಿರುವ ಜನ ಮತ್ತು ಜಾನುವಾರುಗಳ ಸ್ಥಳಾಂತರ ಕುರಿತಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಸಂಬಂಧಪಟ್ಟ ತಾಲೂಕಿನಲ್ಲಿ ತೆರೆಯಲಾದ ಪರಿಹಾರ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.