ಭೀಮಾ ನದಿಯಲ್ಲಿ ಮುಳಗಿ ಯುವಕ ಸಾವು

ಇಂಡಿ : ಸೆ.22: ಸಿದ್ದರಾಮ ಪ್ರಭು ಸುತಾರ್ ವಯಸ್ಸು 18ವರ್ಷ (ಬಡಿಗೇರ ) ಎಂಬ ಯುವಕ ಭೀಮಾ ನದಿಯಲ್ಲಿ ಈಜಲು ಹೋಗಿ ಮುಳಗಿ ಸಾವನ್ನು ಅಪ್ಪಿದ ಘಟನೆ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ನಡೆದಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಗ್ರಾಮೀಣ ಪೆÇಲೀಸ್ ಠಾಣಾ ಪಿ, ಎಸ್, ಆಯ್, ಮಾಳಪ್ಪ ಪೂಜಾರಿ ಹಾಗೂ ತಹಶೀಲ್ದಾರ್ ಚಿದಂಬರ್ ಕುಲಕರ್ಣಿ ಪರಿಶೀಲನೆ ನಡೆಸಿದರು. ಈ ಪ್ರಕರಣ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.