ಭೀಮಾತೀರದಲ್ಲಿ ಬರ್ಬರವಾಗಿ ಮಹಿಳೆಯ ಹತ್ಯೆ

ಇಂಡಿ : ಜೂ.13:ಭೀಮಾತೀರದಲ್ಲಿ ರಾತ್ರಿ ವೇಳೆಯಲ್ಲಿ ಮಹಿಳೆಯನ್ನು ಹತ್ಯೆಗೈದಿರುವ ಘಟನೆ ಪಟ್ಟಣದ ಅಗರಖೇಡ್ ರಸ್ತೆಯ ರೇವಪ್ಪ ಮಡ್ಡಿಯಲ್ಲಿ ಸೋಮವಾರ ನಡೆದಿದೆ. 40 ವರ್ಷದ ರೇಣುಕಾ ವಾಘಮೋರೆ ಹತ್ಯೆಯಾದವರು. ಹರಿತವಾದ ಆಯುಧದಿಂದ ದುಷ್ಕರ್ಮಿಗಳು ಹಲ್ಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೆÇಲೀಸರು ಭೇಟಿ ಪರಿಶೀಲನೆ ನಡೆಸಿದರು.

ಇಂಡಿ ಶಹರ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.