ಭೀಮಣ್ಣ ರಾಜ್ಯ ಮಟ್ಟದ ಖೋಖೋ ಸ್ಪರ್ಧೆಗೆ ಆಯ್ಕೆ

ರಾಯಚೂರು, ಡಿ.೪ ತಾಲೂಕಿನ ಶಾಖವಾದಿ ಗ್ರಾಮದ ಭೀಮ್ಮಣ್ಣ ಎಂಬ ವ್ಯಕ್ತಿ ರಾಜ್ಯ ಮಟ್ಟದ ಖೋಖೋ ಸ್ಪರ್ಧೆಗೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ ವಿಷಯ. ನಗರಸಭೆ ಮಾಜಿ ಸದಸ್ಯ ಶಂಶಾಲಮ್ ಹಾಗೂ ರಾಯಚೂರು ಜಿಲ್ಲಾ ಅಮೆಚೂರ ಖೋಖೋ ಅಸೋಸಿಯೇಷನ್ ವತಿಯಿಂದ ಭೀಮಣ್ಣ ಅವರಿಗೆ ಶುಭ ಕೋರಿದರು.