ಭಿಕ್ಷೆ ಬೇಡುವ ಚಳುವಳಿ…

ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ೭ ನೇ ದಿನಕ್ಕೆ ಕಾಲಿಟ್ಟಿದ್ದು ಗೌರವಾಧ್ಯಕ್ಷ ಕೋಡಿಹಳ್ಳಿಚಂದ್ರಶೇಖರ್ ಕಚೇರಿಯಲ್ಲಿ ನೌಕರರು ಭಿಕ್ಷೆ ಬೇಡುವಚಳುವಳಿ ಆರಂಭಿಸಿದರು