ಭಾಲ್ಕಿ ಬಿಜೆಪಿ ಬೂತ ಮಟ್ಟದ ಸಭೆ

ಭಾಲ್ಕಿ :ಸೆ.25:ಭಾರತೀಯ ಜನತಾ ಪಕ್ಷದ ಭಾಲ್ಕಿ ಮಂಡಲದ ವತಿಯಿಂದ ಭೂತ ಮಟ್ಟದ ಸಭೆ ಹಮ್ಮಿಕೊಳ್ಳಲಾಗಿತ್ತು ??ಕೋನಮೆಳಕುಂದಾ,ರುದನೂರ,ಧನ್ನೂರ ಗ್ರಾಮಗಳ ಬೂತ್ ಅಧ್ಯಕ್ಷರಾದ ಶ್ರೀ ಸತಿಷ ಪಾಟೀಲ,ಶಾಂತಕುಮಾರ ಮಾನಕರ,ಸಿದ್ದು ಬಿರಾದರ, ನವನಾಥ ದಾನಿ ಯವರ ಮನೆಗೆ ತೆರಳಿ ಅವರ ಮನೆಗೆ ನಾಮಫಲಕವನ್ನು ಅಳವಡಿಸಲಾಯಿತು…

ಈ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಸಿದ್ರಾಮ ಅವರು ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ.ಕಾರ್ಯಕರ್ತರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆ ಕೊಡುತ್ತದೆ. ಕಾರ್ಯಕರ್ತರು ಎಲ್ಲರೂ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು .
.ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ಶ್ರೀ ಪಂಡಿತ ಶಿರೋಳೆ, ಭಾಲ್ಕಿ ಕ್ಷೇತ್ರದ ನಾಯಕರಾದ ಶ್ರೀ ಡಿ ಕೆ ಸಿದ್ರಾಮ,ವಿರಶೆಟ್ಟಿ ಪಟ್ನೆ,ಡಿ ಕೆ ಗಣಪತಿ ಶ್ರೀಕಾಂತ್ ದಾನಿ,ಸಂತೋಷ ಪಾಟೀಲ ಶಿಕ್ರೇಸ ಜ್ಯಾಂತಿ ಉದಯ ಮೂಲಗೆ,ಏಕನಾಥ ಮೇತ್ರೆ,ಪಿಂಟು ಠಾಕೂರ್, ಸಿದ್ದು ಕಾಡದಿ,ಜೈ ಭೀಮ, ಸೇರಿದಂತೆ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.