
ದಾವಣಗೆರೆ.ಜು.೧೩; ಭಾರತ ಸೇವಾದಳ ಸಂಸ್ಥೆಯಲ್ಲಿ ನಡೆದ ಜಿಲ್ಲಾ ಸಮಿತಿ ಚುನಾವಣೆಯಲ್ಲಿ ಈ ಕೆಳಕಂಡ ಅಭ್ಯರ್ಥಿಗಳು ಪದಾಧಿಕಾರಿಗಳಾಗಿ ಮತ್ತು ಸದಸ್ಯರಾಗಿ 5 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿ ಎಂ ಅಣ್ಣಯ್ಯ ತಿಳಿಸಿದರು.ಅಧ್ಯಕ್ಷರಾಗಿ ಪ್ರೊ: ಎಚ್ ಚೆನ್ನಪ್ಪ ಪಲ್ಲಾಗಟ್ಟೆ, ಉಪಾಧ್ಯಕ್ಷರಾಗಿ ಎ.ಬಿ. ವಿಜಯಕುಮಾರ್, ಕಾರ್ಯದರ್ಶಿಯಾಗಿ ಅರವಿಂದ ಜೆ.ಕೂಲಂಬಿ, ಕೋಶಧ್ಯಕ್ಷರಾಗಿ ಎಂ.ರುದ್ರಯ್ಯ, ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾಗರಾಜ್.ಟಿ ಆಯ್ಕೆಯಾಗಿದ್ದು, ಸದಸ್ಯರಾಗಿ ಯು . ಹನುಮಂತಪ್ಪ ಮತ್ತಿ, ಎಸ್. ಟಿ. ಕುಸುಮ ಶ್ರೇಷ್ಟಿ, ರಮಣ ಲಾಲ್ ಸಾಂಗ್ವಿ, ಉಮಾ ವೀರಭದ್ರಪ್ಪ, ಎಚ್ ಹನುಮಂತಪ್ಪ, ಎಂ. ಎಸ್.ಸಂಗಮೇಶ್, ಕೆ.ಬಿ ಪರಮೇಶ್ವರಪ್ಪ, ಎ. ಸಿ.ಸಿದ್ದಲಿಂಗಪ್ಪ, ಕೆ. ಟಿ. ಜಯಪ್ಪ, ಯಲ್ಲಮ್ಮ ಸೇರಿದಂತೆ ಒಟ್ಟು 15 ಜನ ಆಯ್ಕೆಯಾಗಿದ್ದಾರೆ.