ಭಾರತ್‌ ಬಂದ್‌ ಗೆ ರೈತ ಸಂಘಟನೆಗಳ ನಿರ್ಧಾರ

ಸಂಜೆ ವಾಣಿ ವಾರ್ತೆ
ಕೊಟ್ಟೂರು:ಸೆ.23- ಅಖಿಲ ಭಾರತ ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ಕೃಷಿ ಕಾಯ್ದೆ ವಿರೋ ಸಿ ಕರೆ ನೀಡಿರುವ ಸೆ.27 ರ ಭಾರತ ಬಂದ್‌ಗೆ ಬೆಂಬಲಿಸಲು ಕೊಟ್ಟೂರು ತಾಲೂಕು ಪ್ರಗತಿಪರ ಹಾಗೂ ರೈತ ಪರ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.ರೈತಸಂಘದ ರಾಜ್ಯ ಕಾರ್ಯದರ್ಶಿ ಬರ್ಮಣ್ಣ,ಕೊಟ್ರಪ,ಪ್ರಕಾಶನಾಯ್ಕ ರಕ್ಷಣವೇದಿಕೆ ರಾಜ್ಯ ಕಾರ್ಯದರ್ಶಿ ಟಿ.ಬಸವರಾಜಸೇರಿದಂತೆ ಅನೇಕ ರಿದ್ದರು