ಭಾರತೀಯ ಸಂಸ್ಕೃತಿ,ಪರಂಪರೆ ಅಧ್ಯಯನ 16 ಮಂದಿ ಸಮಿತಿ ರಚನೆ

ನವದೆಹಲಿ, ಸೆ.16-ದೇಶದ 12ಸಾವಿರ ವರ್ಷಗಳ ಇತಿಹಾಸವಿರುವ ಭಾರತೀಯ ಸಂಸ್ಕೃತಿ ಪರಂಪರೆ ಅಧ್ಯಯನ ಮಾಡಲು ಕೇಂದ್ರ ಸಂಸ್ಕೃತಿ ಸಚಿವಾಲಯ 16 ಮಂದಿ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ‌.

‌ಈ ಸಮಿತಿಯಲ್ಲಿ ಕನ್ನಡಿಗರ ಆಗಲಿ ಅಥವಾ ದಕ್ಷಿಣ ಭಾರತದ ಯಾವುದೇ ಪ್ರತಿನಿಧಿಗಳಿಗೆ ಉಳಿದಂತೆ

 • ಕೆ.ಎನ್ ದೀಕ್ಷಿತ್- ಅದ್ಯಕ್ಷ ಭಾರತೀಯ ಪುರಾತತ್ವ ಇಲಾಖೆ
 • ಡಾ.ಆರ್.ಎಸ್ ಬಿಶ್ತ್- ಭಾರತೀಯ ಪುರಾತತ್ವ ಇಲಾಖೆಯ ಜಂಟಿ ಮಾಜಿ ನಿರ್ದೇಶಕ
 • ಡಾ.ಬಿ.ಆರ್ ಮಣಿ- ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಮಾಜಿ ಮಹಾನಿರ್ದೇಶಕ
 • ಪ್ರೊ.ಸಂತೋಷ್ ಶುಕ್ಲ- ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ
 • ಡಾ. ರಮೇಶ್ ಕುಮಾರ್ ಪಾಂಡೆ- ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ದ ಉಪಕುಲಪತಿ
 • ಪ್ರೊ ಮಕನ್ ಲಾಲ್- ವಿವೇಕಾನಂದ ಅಂತರಾಷ್ಟ್ರೀಯ ಕೇಂದ್ರದ ಪಾರಂಪರಿಕ ನಿರ್ವಾಣ ಸಂಸ್ಥೆ ನಿರ್ದೇಶಕ
 • ಡಾ.ಜಿ.ಎನ್ ಶ್ರೀವಾಸ್ತವ ಭಾರತೀಯ ಭೂಗರ್ಭ ಇಲಾಖೆಯ ಹೆಚ್ಚುವರಿ ಮಾಜಿ ಮಹಾನಿರ್ದೇಶಕ
 • ನ್ಯಾ.ಡಾ.ಮುಕುಂದಮ್ ಕಮ್ ಶರ್ಮಾ- ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
 • ಪ್ರೊ.ಪಿ.ಎನ್ ಶಾಸ್ತ್ರಿ-ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಉಪ ಕುಲಪತಿ
 • ಪ್ರೊ.ಕೆ.ಸಿ ಶರ್ಮಾ-ದೆಹಲಿ ವಿಶ್ವವಿದ್ಯಾಲಯದ ಭಾಷಾ ಮುಖ್ಯಸ್ಥ
 • ಪ್ರೊ.ಕೆ.ಕೆ ಮಿಶ್ರಾ-ಹೈದರಾಬಾದ್ ವಿಶ್ವವಿದ್ಯಾಲಯದ‌ ಅಂಥ್ರೋಪಾಲಜಿ ಮುಖ್ಯಸ್ಥ
 • ಡಾ. ಬಲರಾಮ್ ಶುಕ್ಲ-ದೆಹಲಿ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ
  *.ಪ್ರೋ.ಅಜಾದ್ ಕೌಶಿಕ್- ಕೆನಡಾದ ವಿಜ್ಞಾನಿ
 • ಪಂಡಿತ್ ಎಂ.ಆರ್ ಶರ್ಮಾ- ವಿಶ್ವ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ
 • ಸಂಸ್ಕೃತಿ ಸಚಿವಾಲಯ ಪ್ರತಿನಿಧಿಗಳು
 • ಭಾರತೀಯ ಪುರಾತತ್ವ ಇಲಾಖೆ ಪ್ರತಿನಿದಿಗಳು