ಹರಿಹರ. ಜೂ. 5: ಇತ್ತೀಚಿಗೆ ಭಾರತೀಯ ನೌಕಾಪಡೆಗೆ ಆಯ್ಕೆಯಾಗಿರುವ ಹರಿಹರದ ಹೆಮ್ಮೆಯ ಪುತ್ರಿ ಭೂಮಿಕಾ ಅವರ ನಿವಾಸಕ್ಕೆ ಶಾಸಕ ಬಿಪಿ ಹರೀಶ್ ಭೇಟಿ ನೀಡಿ ಶುಭಾಶಯ ಕೋರಿ ಅಭಿನಂದಿಸಿದರು.ಈ ವೇಳೆ ನಗರಸಭಾ ಸದಸ್ಯ ಅಶ್ವಿನಿ ಕೃಷ್ಣ. ಬಿಜೆಪಿ ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಮಹಿಳಾ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು