ಭಾರತರತ್ನ ಸಂವಿಧಾನಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ

ಜೇವರ್ಗಿ :ಸೆ.5:ಶಹಾಪೂರ ತಾಲೂಕಿನ ಬೀರನೂರು ಗ್ರಾಮದಲ್ಲಿ ನಡೆಯಿತು ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಮಂಡಳಿ ವತಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮೂರ್ತಿ ಪ್ರತಿಷ್ಠಾಪನೆ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು
ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ದಲಿಂಗ ರೆಡ್ಡಿ ಸಾಹುಕಾರ್ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಶರಣಪ್ಪ ದೇಸಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ರೆಡ್ಡಿ ಸಾಹುಕಾರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ್ ಪೂಜಾರಿ ಭೂ ದಾನಿಗಳಾದ ಗುರಣ್ಣ ಸಾಹುಕಾರ ಮಲ್ಲಿಕಾರ್ಜುನ್ ಸಾಹುಕಾರ್ ಸಿದ್ದಣ್ಣ ಸಾಹುಕಾರ ಮಲ್ಲಿಕಾರ್ಜುನ್ ಪೆÇೀಲಿಸ್ ದೇವಣಗೌಡ ಮಾಲಿ ಪಾಟೀಲ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಯುವಕ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಶಹಾಪೂರ ಮಲ್ಲಿಕಾರ್ಜುನ್ ಪೆÇಲೀಸ್ ಪಾಟೀಲ ನಾಗಣ್ಣ ಬಡಿಗೇರ ಶಿವಪುತ್ರ ಜವಳಿ ರವೀಂದ್ರ ಹೊಸಮನಿ ಶರಣು ಬೀರನೂರ ಶಿವಶರಣಪ್ಪ ಚಿಕ್ಕಮೇಟಿ ಬಸಣ್ಣ ಬಂಗಿ ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸಾ ಸಮಿತಿ ಅಧ್ಯಕ್ಷ ಮರೆಪ್ಪ ಬೇಗಾರ ರವಿಕುಮಾರ ದಂಡಬಳ್ಳಿ ಮೌನೇಶ್ ಚಿಂಚೋಡಿ ಮಲ್ಲಿಕಾರ್ಜುನ ಬಿ ನಟೇಕರ್ ಮೌನೇಶ್ ಜಾರಕಿಹೊಳಿ ಪರಶುರಾಮ್ ಕಾಟಮಳ್ಳಿ ಹನುಮಂತ ಬೇಗರ ಭೀಮರಾಯ ಪಡಸಾಲಿ ಮಲ್ಲಣ್ಣ ಕುರುಕುಂದಿ ಭೀಮಶಂಕರ್ ಗಾಯಕ್ವಾಡ್ ದೇವಪ್ಪ ಬೇಗಾರ ಮಹಾದೇವ ಹೊಸಮನಿ ಕಂಡಪ್ಪ ಆಂದೇಲಿ ಕಲ್ಯಾಣಿ ಆಂದೇಲಿ ಭೀಮರಾಯ ರಾಮೋಜಿ ಬಸವರಾಜ್ ರಾಮೋಜಿ ವಕೀಲ್ ಮಲ್ಲಿಕಾರ್ಜುನ ಸಕ್ಪಾಲ್ ಮಲ್ಲಣ್ಣ ಮಾಸ್ಟರ್ ಕುರುಕುಂದಿ ಶರಣಪ್ಪ ತಣಿಕೆ ದಾರ್ ಭೀಮಣ್ಣ ಕೊಂಕಲ್ ವೀರೇಶ್ ಕೋಳ್ಳರು ಶರಣಪ್ಪ ಠಣಿಕೆದಾರ ಸಿದ್ದಣ್ಣ ತಣಿಕೆದಾರ್ ಚಂದ್ರಶೇಖರ್ ನಟೇಕರ್ ಲಕ್ಷ್ಮಣ್ ಬೇಗಾರ ನಾಗರಾಜ್ ವಡಿಗೇರಿ ಅಖಂಡಪ್ಪ ದಂಡಂಬಳಿ ಶಿವರಾಜ್ ಬೇಗಾರ ಚಂದಪ್ಪ ಕುರುಕುಂದಿ ನಿಂಗಪ್ಪ ತಣಿ ಕೇದಾರ್ ನಿಂಗಪ್ಪ ದಂಡಂಬಳಿ ಹನುಮಂತ ಹೀರಿಮೇಟಿ ಶಿವರಾಜ್ ದಂಡಂಬಳಿ ಮೌನೇಶ ಆರ್ ಹಳಿಮನಿ ಮಲ್ಲಿಕಾರ್ಜುನ ಎಂ ನಟೇಕರ್ ಅನೇಕರಿದ್ದರು ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ಸು ಗಳಿಸಿದ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಗ್ರಾಮದ ಸರ್ವ ಜನಾಂಗದ ಮುಖಂಡರಿಗೂ ಬೀರನೂರು ಗ್ರಾಮದ ಸರ್ವ ಸಮಸ್ತ ಜನರಿಗೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಯುವಕ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ್ ಶಾಹಾಪೂರ ಅವರು ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು