ಭಾಗವತ ಪ್ರವಚನ ಮಂಗಳ

ಕಲಬುರಗಿ: ಅ.1:ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಅಧಿಕ ಮಾಸ ನಿಮಿತ್ತ ಭಾಗವತ ಪ್ರವಚನವನ್ನು ಪಂ ವೆಂಕಣ್ಣಾಚಾರ್ಯ ಮಳಖೇಡ ನೆರವೇರಿಸಿದ್ದರು ಅದರ ಮಂಗಳ ಮಹೋತ್ಸವ ನೆರವೇರಿತು. ಪಂ ವೆಂಕಣ್ಣಾಚಾರ್ಯ ಮಳಖೇಡ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗುಂಡಾಚಾರ್ಯ ನರಿಬೊಳ, ಪಂ ಶ್ರೀನಿವಾಸಾಚಾರ್ಯ ಪದಕಿ, ಡಿ.ವಿ ಕುಲಕರ್ಣಿ, ಶಾಮರಾವ ಚಿಂಚೋಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.