ಭರತನಾಟ್ಯ ರಂಗಪ್ರವೇಶ


ಬೆಂಗಳೂರು, ನ ೨೪- ಭರತನಾಟ್ಯ ಕಲಾರಸಿಕರಿಗಾಗಿ ಭರತನಾಟ್ಯ ರಂಗಪ್ರ ವೇಶ ಕಾರ್ಯವನ್ನು ಆಯೋಜಿಸಲಾಗಿದೆ. ಜನನಗರದ ೮ನೇ ಹಂತದಲ್ಲಿರುವ ಜೆ. ಎಸ್.ಎಸ್. ಸಭಾಂಗಣದಲ್ಲಿ ನ ೨೬ ರಂದು ಸಂಜೆ ೫.೩೦ಕ್ಕೆ ನರ್ತನ ಕೀರ್ತನ ವತಿಯಿಂದ ಸುಷ್ಮಾ ಸಿ ಎಲ್ ಅವರ ಭರತನಾಟ್ಯ ರಂಗಪ್ರವೇಶ ಮಾಡುತ್ತಿದ್ದಾರೆ.