ಭಯ ಬೇಡ ಲಸಿಕೆ ಪಡೆಯಿರಿ..

ಚಲನಚಿತ್ರ ಪೋಷಕ ಕಲಾವಿದರ ಸಂಘದಿಂದ ಕೊರೋನಾ ಲಸಿಕೆ ಹಾಕುವ ಕಾರ್ಯಹಮ್ಮಿಕೊಳ್ಳಲಾಗಿತ್ತು. ಹಿರಿಯ ನಟಿ ಪ್ರೇಮ ಲಸಿಕೆ ಪಡೆದು ಮಾತನಾಡಿ ಭಯಬಿಟ್ಟು ಲಸಿಕೆ ಪಡೆಯಿರಿ ಎಂದರು.| ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್, ಆಡುಗೋಡಿ ಶ್ರೀನಿವಾಸ್ ಮತ್ತಿತರಿದ್ದಾರೆ