ಭತ್ತದ ಹುಲ್ಲಿನ ಬಣವಿಗೆ ಬೆಂಕಿ ಅಪಾರ ನಷ್ಠ

ಸಿರುಗುಪ್ಪ, ಡಿ.28: ತಾಲೂಕಿನ ಬುದುಗೂಪ್ಪ ಗ್ರಾಮದಲ್ಲಿ ಸುಮಾರು 10ಎಕರೆ ಒಣ ಹುಲ್ಲಿನ ಬಣವೇಯು ಆಕಸ್ಮಿಕ ಬೆಂಕಿ ತಗುಲಿ ಸಾವಿರಾರೂ ಮೌಲ್ಯದ ಭತ್ತದ ಹುಲ್ಲಿನ ಬಣವಿ ನಾಶವಾಗಿದೆ. ಹನುಮಂತಪ್ಪಗೆ ಸೇರಿದ ಹುಲ್ಲಿನ ಬಣವಿಯಾಗಿದೆ, ಘಟನೆಯ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು.