ಭತ್ತದ ಬೆಳೆ ಹಾನಿ

ಗುರುಮಠಕಲ್: ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಗುರುಮಠಕಲ್ ತಾಲ್ಲೂಕಿನ ಹಲವೆಡೆ ಭತ್ತದ ಬೆಳೆ ಹಾನಿಯಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.