ಭಕ್ತ ಕನಕದಾಸರ ಜಯಂತಿ ಆಚರಣೆ

ಭಾಲ್ಕಿ:ನ.23: ನಮ್ಮ ದೇಶದಲ್ಲಿ 250ಕ್ಕೂ ಹೆಚ್ಚು ದಾಸರು ಬಾಳಿಹೋಗಿದ್ದಾರೆ. ಆ ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಭಕ್ತ ಕನಕದಾಸರು ಇವರು ಯಾವುದೇ ಜಾತಿಗೆ ಸೀಮಿತರಾಗಿದ್ದಿಲ್ಲ. ನಾವೆಲ್ಲ ಜಾತಿರಹಿತವಾಗಿ ಅವರ ಆದರ್ಶ ತತ್ವಗಳನ್ನು ಪಾಲಿಸಬೇಕೆಂದು ಭಾಲ್ಕಿ ಶಾಸಕರಾದ ಈಶ್ವರ ಖಂಡ್ರೆಯವರು ಹೇಳಿದರು.

ಅವರು ಇಂದು ಭಾಲ್ಕಿ ಕಾಂಗ್ರೆಸ್ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಬಸವರಾಜ ವಂಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶಟ್ಟೆ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರಾದ ಹಣಮಂತರಾವ ಚೌಹಾಣ, ನಗರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದೂಲ ನಸೀರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕು ರಾಜಭವನ, ಜೈಪಾಲ ಬೋರಾಳೆ, ಮಾಜಿ ಪುರಸಭೆ ಅಧ್ಯಕ್ಷರಾದ ರಾಜಕುಮಾರ ವಂಕೆ, ಪ್ರಕಾಶ ಭಾವಿಕಟ್ಟಿ, ದತ್ತು ಪವಾರ, ವಿಶಾಲ ಪೂರಿ, ವಿಜಯಕುಮಾರ ರಾಜಭವನ, ವಿಲಾಸ ಮೊರೆ, ರಾಜಕುಮಾರ ಮೊರೆ, ಬಾಬುರಾವ ರಾಠೋಡ, ಧನರಾಜ ಪಾಂಚಾಳ, ಕಪೀಲ ಕಲ್ಯಾಣೆ, ಸಂಗಮೇಶ ವಾಲೆ, ಜೈರಾಜ ಪಾತ್ರೆ, ಅನೀಲ ಲೋಖಂಡೆ, ವಿಲಾಸ ಬಕ್ಕಾ, ಸಿದ್ದು ಕುಡತೆ, ಅಶೋಕ ಬಾವಗೆ, ಬಸವರಾಜ ಸೈನೂರೆ, ಮಾರುತಿ ಭಾವಿಕಟ್ಟೆ, ಪ್ರಶಾಂತ ಕೊಟಗಿರಾ, ಸಂಜು ಗುಂಜರ್ಗೆ, ಚಂದು ಸಂಪಂಗೆ, ಕೈಲಾಸ ಭಾವಿಕಟ್ಟೆ, ಸಂಜುಕುಮಾರ ಭಾವಿಕಟ್ಟೆ, ಚಂದು ಸಂಪಂಗೆ, ವಿಶ್ವನಾಥ ಸಂಪಂಗೆ, ವೀಶೆಟ್ಟಿ ಮೂಲಗೆ, ಮಾಂತೆಶ ವರ್ಜೆ, ಸತೀಷ ಮಾಳಗೆ, ಮಹೇಬೂಬ ನಕಿಬ್, ರಾಜು ಬೌದ್ದೆ, ರಾಹುಲ ಬೌದ್ಧೆ, ಆನಂದ ಬಿರಾದಾರ, ಮಹಮ್ಮದ ಹುಸೇನ್, ಪುಟರಾಜ ನೇಳಗೆ, ಸುನಿಲ ವಾಂಜರೆ, ಭರತ ಕಲವಾಡಿ, ಧನರಾಜ ಕುಂದೆ, ಸಚಿನ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.