ಭಕ್ತಿಯಿಂದ ಜರುಗಿದ ಬಸವಣ್ಣನವರ ಸಂಸ್ಮರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.25: ಹಂಪಿಯ ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರದಲ್ಲಿ ನಿನ್ನೆ ವಿಶ್ವಗುರು ಬಸವಣ್ಣನವರ “ಸಂಸ್ಮರಣಾ ಕಾರ್ಯಕ್ರಮ” ಭಕ್ತಿಯಿಂದ ಜರುಗಿತು.
 ಬೆಳಿಗ್ಗೆ  ಹಂಪಿಯ ಎದುರು ಬಸವಣ್ಣನ ಮಂಟಪದಲ್ಲಿ  ಸಾಮೂಹಿಕ ಇಷ್ಟಲಿಂಗಾರ್ಚನೆ ಮಾಡಿ. ನಂತರ ಬಸವಣ್ಣನ ಮೂರ್ತಿಯನ್ನು ಜ್ಯೋತಿಯೊಂದಿಗೆ  ಮೆರವಣಿಗೆ ಮೂಲಕ ನಾಗೇನಹಳ್ಳಿ ಬಳಿಯ ಧರ್ಮದಗುಡ್ಡಕ್ಕೆ ತೆರಳಲಾಯಿತು.
ನಂತರ ಅಲ್ಲಿ ಷಟಸ್ಥಲ ಧ್ವಜಾರೋಹಣದೊಂದಿಗೆ ಧರ್ಮ ಸಭೆಯಲ್ಲಿ.   ಅನುಭಾವ ಮತ್ತು ಬಸವ ಪರಂಪರೆಯ ವಿರಕ್ತ ಮಠಾಧೀಶರಿಂದ ಆಶಿರ್ವಚನ  ನಡೆಯಿತು.
ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Attachments area