ಭಕ್ತರ ದೇಣಿಗೆ ಯಿಂದ ನಿರ್ಮಾಣ ಗೊಂಡಿರುವ ಸುಕ್ಷೇತ್ರ ಬಲಭೀಮ ಸೇನಾ ಮಹಾದ್ವಾರ ಉದ್ಘಾಟನೆ

ಗುರುಮಠಕಲ್:ನ.14: ಯಾದಗಿರಿ ಹೈದರಾಬಾದ್ ಮಾರ್ಗ ಮದ್ಯದಲ್ಲಿರುವ ಇಟಕಾಲ್ ಕ್ರಾಸ್ ಹತ್ತಿರ ಸುಕ್ಷೇತ್ರ ಬಲಭೀಮ ಸೇನ ದೇವಸ್ಥಾದ ಮಹಾ ದ್ವಾರವನ್ನು ಶಾಸಕ ನಾಗನಗೌಡ ಕಂದಕೂರ ರವರು ಉದ್ಘಾಟಿಸಿ ದರು ಉದ್ಘಾಟನೆ ಮಾಡುವ ವೇಳೆ ಹೋಮ ಅಗ್ನಿ ಆಹುತಿ ವೇದ ಮಂತ್ರ ಘೋಶಗಳ ಮೂಲಕ ಮಹಾಪೂಜೆ ನೆರ ವೇರಿಸಿ ಮಹಾ ದ್ವಾರಕ್ಕೆ ಚಾಲನೆ ನೀಡಲಾಯಿತು .ಭಕ್ತಾದಿಗಳಿಂದ ದೇಣಿಗೆ ಸಂಗ್ರಹಣೆ ಮಾಡಿ ಈ ಭಾಗದ ತಿರುಪತಿಯ ಪೂರ್ವ ಮಹಾ ಮುಖ್ಯ ದ್ವಾರವೆನಿಸಿ ಕೊಂಡಿರುವ ಮುಖ್ಯ ದ್ವಾರವು ಶ್ರೀ ನಿವಾಸ ದೇವರ ಕಲ್ಯಾಣ್ಯೋತ್ಸವಕ್ಕೆ ಹನುಮಂತ ದೇವರು ಇದೇ ಮಾರ್ಗವಾಗಿ ಹೊಗಿರುವದರಿಂದ ಅದಕ್ಕಾಗಿ ಈ ದ್ವಾರವನ್ನು ತಿರುಪತಿಯ ಪೂರ್ವ ಮುಖ್ಯ ದ್ವಾರ ವೆಂದು ಕರೆಯುತ್ತಾರೆ. ಇದರ ಮಹಿಮೆ ಸ್ಕಾಂದ ಪುರಾಣದಲ್ಲಿ ವೆಕ್ತವಾಗಿರುವ ತಕ್ಕಂತದ್ದು ಸುಕ್ಷೇತ್ರ ಮೊತಕಪಲ್ಲಿ ಯಲ್ಲಿರುವಂತಹ ಭೀಮಸೇನ ದೇವರು ಸ್ವಯಂ ಉದ್ಬವವಾಗಿರುವಂತಹ ತಿರುಪತಿಯಲ್ಲಿ ಶ್ರೀ ನೀನಾಸ ದೇವರು ಹೇಗೆ ಸ್ವಯಂ ವೆಕ್ತವಾಗಿರುವನೊ ಹನುಮಂತ ದೇವರು ಭೀಮಸೇನ ದೇವರಂತೆ ವೆಕ್ತಾರಾಗಿ ಇಲ್ಲಿ ನೆಲೆಸಿರುವಂತವರಾಗಿದ್ದಾರೆ . ನಾರದರು ಪೂರ್ವ ಜನ್ಮದಲ್ಲಿ ತಪಸ್ಸು ಮಾಡಿರುವಂತಹ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ವಿದು. ಭಕ್ತರು ಇಲ್ಲಿ ಬೀಮಶೇನ ದರುಶನ ಪಡೆದುಕೊಂಡು ಇವತ್ತಿನ ದಿವಸ ಮೊತಕಪಲ್ಲಿ ಸುಕ್ಷೇತ್ರದ ಮಹಾದ್ವಾರ ಗುರುಮಠಕಲ್ – ಹೈದರಾಬಾದ್ ಮುಖ್ಯ ರಸ್ತೆ ಯ ಮಧ್ಯದಲ್ಲಿ ಬರುವಂತಹ

ಮಹಾ ದ್ವಾರ ವನ್ನು ನೂತನ ವಾಗಿ ನಿರ್ಮಿಸಲಾದ ವೈಭವ ಪೆತವಾಗಿ ನಿರ್ಮಾಣ ಗೊಂಡಿರುವ ಅತ್ಯಂತ ಸುಂದರವಾಗಿರುವಂತಹ ಉದ್ಘಾಟನ ದಿನ ಇವತ್ತು ಸಂಪನ್ನ ಗೊಂಡಿತ್ತು ಎಲ್ಲಾ ಭಾಗವತ್ ಭಕ್ತರು ಬೀಮಶೇನ ದೇವರ ಕೃಪೆಗೆ ಪಾತ್ರರಾಗ ಬೇಕೆಂದು ವೇದ ಮೂರ್ತಿ ಗಳು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸೇಡಂ ಶಾಸಕರಾದ ರಾಜು ಕುಮಾರ ತೇಲ್ಕೂರ್. ಶರಣು ಪ್ರಕಾಶ್ ಪಾಟೀಲ್. ಗುರುಮಠಕಲ್ ಪುರಸಭೆ ಅಧ್ಯಕ್ಷ ರಾದ ಪಾಪಣ್ಣ ಮನ್ನೆ. ಜೆಡಿಎಸ್ ಬ್ಲಾಕ್ ಅಧ್ಯಕ್ಷ ರಾದ ಪ್ರಕಾಶ್ ನಿರೇಟಿ. ಜಿ ತಮ್ಮಣ್ಣ. ಯಾನಗುಂದಿ. ಚಂಡ್ರಿಕಿ. ಇಟ್ಕಲ್. ಬುರಗಪಲ್ಲಿ. ಕಾನಗಡ್ಡ. ಶಾಕಲಸ್ಪಲ್ಲಿ. ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಸೇರಿ ದೇವರ ಕೃಪೆಗೆ ಪಾತ್ರರಾದರು.